Blog

In an age of increased disparities, very few income-generating opportunities are thought of for the poor.  Lack of opportunities are forcing the poor to be part of a larger service industry rather than shaping their own livelihood options – all resulting into increased migrations and thus putting additional pressure on already over-burdened urban spaces.

Many of the world’s problems today, whether social unrest or environmental degradation, are related to poverty and more specifically energy poverty. While the growth engine in many of the developing countries is moving at a fast pace, it is leaving behind millions of people thus creating an ever widening gap between the rich and the poor.

Two of the primary barriers for the poor are: access to value based technology and reliable energy. The lack of energy is preventing the poor from creating enough job opportunities and enterprises. The poor are forced to become employees rather than employers. The poor do not have much of a chance of being other than cheap labor force. Many of the needs of the poor have been misunderstood and the solutions provided are more from a thought process of ‘one size fits all’. There is an underlying assumption that the poor is a monolithic structure and needs standardized technology focused solutions. The reason being standardization of products can bring down costs thus making it affordable for the poor – but again the definition of affordability needs to be challenged.

Decentralized energies like solar could be the very catalyst that empowers the poor to be asset creators – by linking sustainable energy services to livelihoods. Today solar is being used only for lighting – but there are numerous other ways that solar could be beneficial for the poor. Those options have not been explored or innovated. Those innovations will lead to livelihoods directly benefitting the poor. There are numerous ways in which livelihoods can be created – for the poor and by the poor.

Our Experience

SELCO over the last 24 years has pioneered by making those very linkages that are missing – that link renewable energy technology with avenues for the poor to increase their livelihoods. These are done by implementing innovative financial, business and technology models.

Today technology interventions are done without assessing the needs of the poor and thus most of the projects have created false expectations with negative consequences. SELCO  maps the needs from the very level where the solutions are implemented.  For example:

(1) Focuses on livelihood segments (for example agriculture, silk reeling, and home-based garment industry) and maps out technology interventions that have a potential integration with renewable energy technologies. For example, an efficient small sewing machine that can run on solar for home based tailoring units.

(2) In cases where technology exists, SELCO pilots and modifies it according to the needs and expectations of the targeted community. For example a high efficient soldering iron exists but needs to be modified for a local entrepreneur to repair mobile phones.

(3) SELCO is responsible for coming up with an appropriate business and financial model for the renewable energy technology products to be diffused in a holistic manner. This is determined after conducting some pilot projects with the selected segments and quickly replicating it in many geographical areas.

SELCO has over the years pioneered in these sorts of interventions and has scaled up to benefit many poor households.

ಬಡತನದ ನಿವಾರಣೆಗೆ ಶಕ್ತಿಯ ಮೂಲಗಳು

– ಡಾ. ಹರೀಶ್ ಹಂದೆ

ಅಸಮಾನತೆ ಹೆಚ್ಚುತ್ತಿರುವ ಕಾಲವಿದು. ಬಡವರಿಗೆ ಸಹಾಯವಾಗುವ ಆದಾಯ-ಉತ್ಪಾದನಾ ಅವಕಾಶಗಳನ್ನು ಕಲ್ಪಿಸುವ ಕುರಿತು ಇನ್ನೂ ಗಂಭೀರವಾಗಿ ಯೋಚಿಸಬೇಕಿದೆ. ಅವಕಾಶಗಳ ಕೊರತೆಯಿಂದಾಗಿ ಅವರಿಗೆ ತಮ್ಮ ಮೂಲ ಜೀವನೋಪಾಯದ ಅವಕಾಶಗಳನ್ನು ಶೋಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರುಗಳು ಕಾರ್ಮಿಕ ಸೇವೆಗಳು ಅಥವಾ ನೌಕರಿಯತ್ತ ಹೋಗುವಂತಾಗಿದೆ. ಇದರ ಪರಿಣಾಮವಾಗಿ ಹಳ್ಳಿಯಿಂದ ನಗರಗಳಿಗೆ ವಲಸೆಯ ಸಮಸ್ಯೆಯು ಹೆಚ್ಚುತ್ತಿದೆ, ಈಗಾಗಲೇ ನಗರ ಪ್ರದೇಶಗಳ ಮೇಲಿರುವ ಒತ್ತಡ ಇನ್ನಷ್ಟು ಹೆಚ್ಚಿದೆ.

ಇಂದಿನ ಜಾಗತಿಕ ಸಮಸ್ಯೆಗಳಲ್ಲಿ ಸಾಮಾಜಿಕ ಅಶಾಂತಿ ಅಥವಾ ಪರಿಸರ ಅವನತಿ ಮುಖ್ಯವಾದ ವಿಷಯಗಳು. ಅದು ಬಡತನಕ್ಕೆ ಕಾರಣವಾಗಿದೆ, ಅದರಲ್ಲೂ ವಿಷೇಶವಾಗಿ ಶಕ್ತಿಯ (Energy) ಬಡತನಕ್ಕೆ ಸಂಬಂಧಿಸಿವೆ. ಇನ್ನೊಂದೆಡೆ ಅಭಿವೃದ್ಧಿಶೀಲ ದೇಶಗಳಲ್ಲಿನ ಬೆಳವಣಿಗೆಯು ತೀವ್ರವಾದ ವೇಗದಲ್ಲಿ ಸಾಗುತ್ತಿರುವಾಗ ಲಕ್ಷಾಂತರ ಜನರನ್ನು ಇದು ತಲುಪಲಾಗುತ್ತಿಲ್ಲ. ಇದರಿಂದ ಶ್ರೀಮಂತರು ಮತ್ತು ಬಡವರ ನಡುವೆ ಇರುವ ಅಂತರವನ್ನು ಇನ್ನಷ್ಟು ಹೆಚ್ಚಿಸಿದೆ.

ಪ್ರಾಥಮಿಕವಾಗಿ ಬಡವರು ಅನುಭವಿಸುವ ತೊಂದರೆಗಳು ಎರಡು – ತಂತ್ರಜ್ಞಾನದ ಗುಣಾತ್ಮಕತೆ ಹಾಗೂ ಶಕ್ತಿಯ ಸುಸ್ಥಿರತೆ.

ಬಡವರು ಉದ್ಯೋಗಾವಕಾಶಗಳನ್ನು ಮತ್ತು ಉದ್ಯಮಗಳನ್ನು ಸೃಷ್ಟಿಸದ ಹಾಗೆ ಮಾಡುವಲ್ಲಿ ಶಕ್ತಿಯ (Energy) ಕೊರತೆ ಮುಖ್ಯವಾಗಿದೆ. ಬಡವರು ಉದ್ಯೋಗದಾತರಾಗುವ ಬದಲು ಬಲವಂತವಾಗಿ ನೌಕರರಾಗುತ್ತಿದ್ದಾರೆ. ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕರಾಗುವುದನ್ನು ಬಿಟ್ಟರೆ ಅವರಿಗೆ ಬೇರೆ ಅವಕಾಶಗಳಿಲ್ಲ. ಬಡವರ ಅಗತ್ಯಗಳನ್ನು ತಪ್ಪಾಗಿ ತಿಳಿದುಕೊಂಡು, ಎಲ್ಲಕ್ಕೂ ಒಂದೇ ಪರಿಹಾರವನ್ನು ಒದಗಿಸುವ ಮನೋಭಾವದಲ್ಲಿ ಉತ್ತರ ನೀಡಲಾಗುತ್ತಿದೆ. ಬಡವರಿಗೆ ತಂತ್ರಜ್ಞಾನ ಕೇಂದ್ರೀಕರಿಸಿದ ಪರಿಹಾರಗಳು ಅಗತ್ಯ ಎಂದು ನಾವು ಊಹಿಸುತ್ತೇವೆ. ಉತ್ಪನ್ನಗಳನ್ನು ಪ್ರಮಾಣೀಕರಿಸಿದರೆ, ಅದರ ವೆಚ್ಚವನ್ನು ತಗ್ಗಿಸಬಹುದು, ಇದರಿಂದಾಗಿ ಉತ್ಪನ್ನಗಳು ಬಡವರಿಗೆ ಕೈಗೆಟುಕುವಂತಾಗುತ್ತದೆ – ಆದರೆ ಈ ವಿಧಾನವನ್ನೇ ನಾವು ಪ್ರಶ್ನಿಸಬೇಕಿದೆ.

ಜೀವನಾಧಾರ ಉಪಕ್ರಮಗಳಲ್ಲಿ ಸುಸ್ಥಿರವಾದ ಸೌರಶಕ್ತಿಯನ್ನು ಹೆಚ್ಚು ವೇಗವರ್ಧಕವಾಗಿ ಬಳಸಿದರೆ  ಬಡವರೂ ಸಂಪನ್ಮೂಲ ಸೃಷ್ಟಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ. ಇಂದು ಸೌರಶಕ್ತಿಯನ್ನು ಬೆಳಕಿನ ಅವಶ್ಯಕತೆಗಳಿಗೆ ಮಾತ್ರ ಬಳಸಲಾಗುತ್ತಿದೆ, ಆದರೆ ಬಡವರಿಗೆ ಸಹಾಯಕವಾಗುವ ಅನೇಕ ರೀತಿಗಳಲ್ಲಿ ಇದನ್ನು ಬಳಸಬಹುದು. ಅಂತಹ ಸಾಧ್ಯತೆಗಳನ್ನು ಅನ್ವೇಷಿಸಿ ನವೀಕರಿಸಲಾಗಿಲ್ಲ. ಆ ನಾವೀನ್ಯತೆಗಳು ಬಡವರಿಗೆ ನೇರವಾಗಿ ಲಾಭದಾಯಕವಾದ ಜೀವನೋಪಾಯಕ್ಕೆ ಕಾರಣವಾಗುತ್ತವೆ. ಬಡವರಿಗೆ ಮತ್ತು ಬಡವರಿಂದ ಜೀವನೋಪಾಯಗಳನ್ನು ಒದಗಿಸಲು ಹಲವು ದಾರಿಗಳಿವೆ. ಈ ಪ್ರಸ್ತಾಪವು ಸೂಕ್ತವಾದ ಮಾದರಿಗಳು ಮತ್ತು ಸಂಪರ್ಕಗಳನ್ನು ರಚಿಸಲು ಪ್ರಯತ್ನಿಸುತ್ತದೆ, ನಂತರದಲ್ಲಿ ಇದನ್ನು ಪ್ರಪಂಚದ ಇತರ ಭಾಗಗಳಲ್ಲಿ ಪುನರಾವರ್ತಿಸಬಹುದು.

ನಮ್ಮ ಪ್ರಯೋಗಾನುಭವಗಳು:

ಕಳೆದ ೨೪ ವರ್ಷಗಳಲ್ಲಿ, ನವೀಕರಿಸಬಹುದಾದ ಶಕ್ತಿಯ ತಂತ್ರಜ್ಞಾನವನ್ನು ಬಡವರಿಗೆ ತಲುಪಿಸಿ ತಮ್ಮ ಜೀವನೋಪಾಯಗಳನ್ನು ರಚಿಸಿಕೊಳ್ಳುವಲ್ಲಿ ಸೆಲ್ಕೋ ಕೆಲಸ ಮಾಡಿದೆ. ಈ ಮೂಲಕ ಶಕ್ತಿಯ ಕ್ಷೇತ್ರದಲ್ಲಿ ಒಂದು ಸಂಪರ್ಕವನ್ನು ರಚಿಸಿ ಒಂದುಗೂಡಿಸಲಾಗಿದೆ. ಕ್ರಿಯಾತ್ಮಕವಾದ ಆರ್ಥಿಕತೆ, ಉದ್ಯಮ ಮತ್ತು ತಂತ್ರಜ್ಞಾನ ಮಾದರಿಗಳನ್ನು ಅನುಷ್ಠಾನಗೊಳಿಸಿದ ಕಾರಣ ಈ ಉಪಕ್ರಮ ಸಾಧ್ಯವಾಗಿದೆ.

ಇಂದು ಬಡವರ ಅಗತ್ಯಗಳನ್ನು ತಿಳಿಯದೇ ತಂತ್ರಜ್ಞಾನವನ್ನು ಒತ್ತಾಯದಿಂದ ಹೇರಲಾಗುತ್ತಿದೆ ಮತ್ತು ಅದರಿಂದಾಗಿ ಹೆಚ್ಚಿನ ಯೋಜನೆಗಳು ಋಣಾತ್ಮಕ ಪರಿಣಾಮಗಳನ್ನು, ಸುಳ್ಳು ನಿರೀಕ್ಷೆಗಳನ್ನು ಸೃಷ್ಟಿಸಿವೆ. 

ಎಲ್ಲಿ ಪರಿಹಾರಗಳನ್ನು ನೀಡಿದೆಯೋ ಅಲ್ಲಿಂದಲೇ ಅದರ ಅಗತ್ಯಗಳನ್ನೂ ಸೆಲ್ಕೋ ವೀಕ್ಷಿಸುತ್ತದೆ ಮತ್ತು ನಿರೀಕ್ಷಿಸುತ್ತದೆ.ಉದಾಹರಣೆಗೆ:

(ಎ)  ಜೀವನೋಪಾಯದ ವಿಭಾಗಗಳನ್ನು (ಉದಾಹರಣೆಗೆ ಕೃಷಿ, ರೇಷ್ಮೆ ಮತ್ತು ಗೃಹಾಧಾರಿತ ಉಡುಪು ಉದ್ಯಮ) ಕೇಂದ್ರೀಕರಿಸುತ್ತದೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳೊಂದಿಗೆ ಎಲ್ಲವನ್ನೂ ಒಂದುಗೂಡಿಸುವ ತಂತ್ರಜ್ಞಾನದ ಕ್ರಮಗಳನ್ನು ವೀಕ್ಷಿಸುತ್ತದೆ . (ಉದಾಹರಣೆಗೆ:ಗೃಹ ಜೀವನಾಧಾರಿತವಾದ  ದಕ್ಷ ಸೌರ ಚಾಲಿತ ಹೊಲಿಗೆ ಯಂತ್ರ).

(ಬಿ) ತಂತ್ರಜ್ಞಾನದ ವಿಷಯ ಬಂದಾಗ, ಸೆಲ್ಕೋ, ಪ್ರಾಯೋಗಿಕ ಮಾದರಿ ಬಳಸುತ್ತದೆ ಮತ್ತು ಅದನ್ನೂ ನಿರ್ದಿಷ್ಟ ಸಮುದಾಯದ ಅಗತ್ಯ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಪರಿವರ್ತಿಸುತ್ತದೆ. ಉದಾಹರಣೆಗೆ, ಒಂದು ಸೋಲ್ಡರಿಂಗ್ ವ್ಯವಹಾರ ಇದೆ ಎಂದರೆ ಅದನ್ನು ಹೇಗೆ ಗುಣಮಟ್ಟದಲ್ಲಿ ಹೆಚ್ಚಿಸಬೇಕು ಎಂಬುದರ ಜೊತೆಯಲ್ಲಿ ಅವರನ್ನು ಪರಿವರ್ತನೆಗೊಳಿಸಿ ಅದನ್ನು ಸ್ಥಳೀಯ ಉದ್ಯೋಗಿಗಳ ಭವಿಷ್ಯಕ್ಕೆ ಅನುಕೂಲ ಆಗುವಂತೆ ಮೊಬೈಲ್ ಫೋನುಗಳ  ಸರಿಪಡಿಸುವ ಉದ್ಯೋಗಿಗಳಾಗಿ ಮಾರ್ಪಡಿಸಬಹುದಾಗಿದೆಯೋ ಎಂದೂ ಚಿಂತಿಸಿ ಅನುಕೂಲ ಕಲ್ಪಿಸುವುದಾಗಿದೆ.

(ಸಿ) ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಉತ್ಪನ್ನಗಳು ಸಮಗ್ರ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಸರಿಯಾದ ಉದ್ಯಮ ಮತ್ತು ಆರ್ಥಿಕ ಮಾದರಿಗಳನ್ನು ತರುವಲ್ಲಿ ಸೆಲ್ಕೋ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ. ಆಯ್ದ ವಿಭಾಗಗಳೊಂದಿಗೆ ಕೆಲವು ಪ್ರಾಯೋಗಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಂತರ ತ್ವರಿತ ಗತಿಯಲ್ಲಿ ಜಗತ್ತಿನ ಬೇರೆಬೇರೆ ಅದೇ ರೀತಿಯ ಭೌಗೋಳಿಕ ಪ್ರದೇಶಗಳಲ್ಲಿ ಕಾರ್ಯಗತಗೊಳಿಸಿದೆ.

ಈ ರೀತಿಯ ಪರಿವರ್ತನೆಗಳಲ್ಲಿ ಸೆಲ್ಕೋ ಪೂರ್ಣ ಆಸಕ್ತಿ ಹೊಂದಿದೆ ಮತ್ತು ಹಲವಾರು ಬಡ ಕುಟುಂಬಗಳಿಗೆ ಲಾಭದಾಯಕವಾಗುವಂತೆ ಶಕ್ತಿ ಆಧರಿತ ಉಪಕ್ರಮಗಳ ಮೌಲ್ಯ ವೃದ್ಧಿಸಿದೆ.

Tags : Poverty AlleviationSustainable Energy
Harish Hande

The author Harish Hande

1 Comment

Leave a Response