Blog

Article

Energy and Livelihoods – The Missing Eco-System and SELCO’s Solutions

Poverty alleviation is a need of the 21st century. Time and again SELCO has reiterated the need for energy access to alleviate people from poverty. For this, conducive eco-system has to be provided and filling the gap is vital.

The Economic Pyramid – As we see it

The economic pyramid as defined today is too simplistic. It is interesting that all types of ‘poor’ segments are clubbed into one – thus creating a homogeneous segment. Thus many of the models that target the “bottom of the pyramid” do assume one size fits all methodology and completely disregard the numerous segments in that category. This does not work effectively as the bottom part can be divided into many parts depending on income streams, geography, nature of work, culture etc.

The Missing Eco-System and SELCO’s Solutions

It is clear that there is an urgent need for creating energy access channels to increase the ability for the poor to create livelihood opportunities, if they have to be uplifted from poverty completely. The challenges to solve the issues are plenty. A well thought off eco-system needs to be in place for sustainable implementation of solutions that link energy services to livelihoods. The solutions should not be one size fit all, rather they have to be customized for the different parts of the economic strata as explained previously (http://blog.selco-india.com/energy-sources-for-poverty-alleviation/) for a more stable social structure.

The eco-system that holds everything together has many parts. SELCO plugs in the part of the eco-system by:

(a) Creating appropriate market linkages.

(b) By implementing appropriate adaptation of technology.

(c) With site specific and segment specific financing.

(d) Capacity building in terms of skilled human resources.

(e) Appropriate financial resources for enterprise funding for the poor.

Depending on priorities of the target community, each part of the missing ecosystem will have a different weightage of importance. But they all are interlinked. In other words, the eco-system has to be looked at from a holistic perspective – for example the cost of the technology cannot be looked at without analyzing the financial mechanisms. A solar powered sewing machine can be a reliable solution but the end user needs to find ways to afford or pay for the system, based on their cash flows; otherwise it will remain out of reach to the end user. End-use of a technology should be looked in conjunction with the market linkages, like solar-powered sewing machines should be evaluated once the market for the end product is defined – else the technology will be a debt on the poor. Creating such a holistic eco-system can be an effective solution to create livelihoods for the poor, thereby alleviating poverty.

ಶಕ್ತಿ ಮತ್ತು ಜೀವನೋಪಾಯಗಳು – ಕಾಣೆಯಾದ ಪರಿಸರ ವ್ಯವಸ್ಥೆ ಮತ್ತು ಸೆಲ್ಕೋದ  ಪರಿಹಾರಗಳು

– ಡಾ. ಹರೀಶ್ ಹಂದೆ

ಬಡತನ ನಿರ್ಮೂಲನೆ 21ನೇ ಶತಮಾನದ ಅಗತ್ಯ. ಸುಸ್ಥಿರ ಶಕ್ತಿಯಿಂದ ಬಡತನವನ್ನು ನಿವಾರಿಸಲು ಸಾಧ್ಯ ಎಂದು ಸೆಲ್ಕೋ ಪದೇಪದೆ ಹೇಳುತ್ತಾ ಬಂದಿದೆ. ಇದಕ್ಕೆ ಪೂರಕ ವಾತಾವರಣವನ್ನು ಮತ್ತು ಸರಿಯಾದ ವ್ಯವಸ್ಥೆಯನ್ನು ರಚಿಸುವುದು ಅತ್ಯಗತ್ಯ.

ನಾವು ಕಂಡಂತೆ ಹಣಕಾಸು ವಿಧಾನ

ಇಂದು ವಿವರಿಸುತ್ತಿರುವ ಹಣಕಾಸು ವಿಧಾನ ತುಂಬ ಸರಳವಾಗಿದೆ. ಕುತೂಹಲದ ವಿಷಯವೆಂದರೆ ಇಲ್ಲಿ ಎಲ್ಲ ರೀತಿಯ ಬಡತನದ ವಿಭಾಗಗಳನ್ನೂ ಒಂದಾಗಿ ಸೇರಿಸಲಾಗುತ್ತದೆ. ಅವರೆಲ್ಲರೂ ಹಣಕಾಸು ವಿಧಾನದ ತಳಮಟ್ಟವನ್ನೇ ಗುರಿಯಾಗಿಸಿಕೊಂಡಿರುತ್ತಾರೆ. ಆದರೆ ಅದರಲ್ಲಿರುವ ವಿಭಾಗಗಳನ್ನು ನಿರ್ಲಕ್ಷಿಸುತ್ತಾರೆ. ಈ ತಳಮಟ್ಟವನ್ನು, ಆದಾಯದ ಮೂಲಗಳು, ಭೌಗೋಳಿಕತೆ, ಕೆಲಸದ ಸ್ವರೂಪ, ಸಂಸ್ಕೃತಿ ವಲಸೆ ಮುಂತಾದ ಹಲವಾರು ವಿಭಾಗಗಳನ್ನಾಗಿ ವಿಂಗಡಿಸಬಹುದು.

ಕಾಣೆಯಾದ ಪರಿಸರ ವ್ಯವಸ್ಥೆ ಮತ್ತು ಸೇಲ್ಕೋದ  ಪರಿಹಾರಗಳು

ಈಗ ಸ್ಪಷ್ಟವಾಗಿರುವ ವಿಚಾರವೇನೆಂದರೆ ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು, ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಶಕ್ತಿಯ ಮಧ್ಯಸ್ಥಿಕೆಗಳನ್ನು ರಚಿಸುವ ಅವಶ್ಯಕತೆಯಿದೆ. ಸಮಸ್ಯೆಗಳನ್ನು ಪರಿಹರಿಸಲು ಸವಾಲುಗಳು ಸಾಕಷ್ಟಿವೆ, ಜೀವನೋಪಾಯವನ್ನು ಸಮರ್ಥನೀಯವಾಗಿ ಅನುಷ್ಠಾನಗೊಳಿಸಲು ಶಕ್ತಿಯ ಜೋಡಣೆ ಅಗತ್ಯ. ಈ ಮೊದಲು ಹೇಳಿರುವಂತೆ  (http://blog.selco-india.com/energy-sources-for-poverty-alleviation/), ಬೇರೆ ಬೇರೆ ಭಾಗಗಳ ಸಾಮಾಜಿಕ ಸ್ತರಗಳಲ್ಲಿ ಪರಿಹಾರಗಳನ್ನು ನಮಗೆ ಬೇಕಾದಂತೆ ಪರಿವರ್ತನೆಗೊಳಿಸಿ ಸದೃಢ ಸಮಾಜವನ್ನು ರಚಿಸಬೇಕಾಗಿದೆ.

ಸಂಪೂರ್ಣ ಈ ವ್ಯವಸ್ಥೆಯು ಅನೇಕ ವಿಭಾಗಗಳನ್ನು ಹೊಂದಿವೆ. ಸೆಲ್ಕೋ ಕೆಲವು ಸೂಕ್ತ ವಿಭಾಗಗಳನ್ನು ಅಳವಡಿಸಿಕೊಂಡಿವೆ. ಅವುಗಳೆಂದರ –

(ಅ) ಸೂಕ್ತ ಮಾರುಕಟ್ಟೆ ಸಂಪರ್ಕಗಳನ್ನು ರಚಿಸುವುದು.

(ಆ) ತಂತ್ರಜ್ಞಾನದ ಸೂಕ್ತ ಅಳವಡಿಸುವಿಕೆಯ ಮೂಲಕ  ಅನುಷ್ಠಾನಗೊಳಿಸುವುದು.

(ಇ) ನಿರ್ದಿಷ್ಟ ಪ್ರದೇಶ ಮತ್ತು ನಿರ್ದಿಷ್ಟ ಹಣಕಾಸು ವಿಭಾಗಗಳೊಂದಿಗೆ ಹೊಂದಾಣಿಕೆ.

(ಈ) ನುರಿತ ಮಾನವ ಸಂಪನ್ಮೂಲಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವುದು.

(ಉ) ಬಡವರ ಉದ್ಯಮದ ಬಂಡವಾಳಕ್ಕಾಗಿ ಸರಿಯಾದಂತಹ ಮೂಲದಿಂದ ಆರ್ಥಿಕ ನೆರವು ಒದಗಿಸುವುದು.

ನಿರ್ದಿಷ್ಟ ಸಮುದಾಯದ ಆದ್ಯತೆಗಳನ್ನು ನೋಡಬೇಕು. ಅದಕ್ಕೆ ಅನುಗುಣವಾದ ವಾತಾವರಣ ನೀಡಬೇಕು. ಪ್ರತಿಯೊಂದು ಭಾಗವು ವಿಭಿನ್ನವಾದ ಪ್ರಾಮುಖ್ಯತೆಯುಳ್ಳದ್ದಾಗಿರುತ್ತದೆ ಹಾಗೂ ಅವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಅಂದರೆ ನಾವು ಇಡೀ ಪರಿಸರ ವ್ಯವಸ್ಥೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಬೇಕು. ಉದಾಹರಣೆಗೆ ತಂತ್ರಜ್ಞಾನದ ವೆಚ್ಚವನ್ನು ಹಣಕಾಸು ವ್ಯವಸ್ಥೆಯನ್ನು ವಿಶ್ಲೇಷಿಸದೆಯೇ ನೋಡಲಾಗುವುದಿಲ್ಲ.

ಸೌರಶಕ್ತಿಚಾಲಿತ ಹೊಲಿಗೆ ಯಂತ್ರವು ವಿಶ್ವಾಸಾರ್ಹ ಪರಿಹಾರವಾಗಬಹುದು ಆದರೆ ಅಂತಿಮ ಬಳಕೆದಾರನು ನಗದು ರೂಪದಲ್ಲಿ ಖರೀದಿಸುವ ಅಥವಾ ಪಾವತಿಸುವಂತಾಗಬೇಕು. ಇಲ್ಲದಿದ್ದರೆ ಇದು ಅಂತಿಮ ಬಳಕೆದಾರರಿಗೆ ತಲುಪಲು ಸಾಧ್ಯವಾಗುವುದಿಲ್ಲ. ತಂತ್ರಜ್ಞಾನದ ಬಳಕೆ ಮಾಡುವವರು ಮಾರುಕಟ್ಟೆಯ ಸಂಪರ್ಕದಲ್ಲಿ ಇರಬೇಕು.

ಉದಾಹರಣೆಗೆ, ಸೌರಚಾಲಿತ ಹೊಲಿಗೆ ಯಂತ್ರಗಳನ್ನು ಮೌಲ್ಯಮಾಪನ ಮಾಡುವಾಗ ಮಾರುಕಟ್ಟೆಯ ಸಮೀಕ್ಷೆ ನಡೆಸದೆ ಹೋದಲ್ಲಿ ಆ ತಂತ್ರಜ್ಞಾನವು ಬಡವನ ಮೇಲೆ ಹೊರೆಯಾಗಬಲ್ಲುದು. ನೀತಿ, ತಂತ್ರಜ್ಞಾನ, ಮಾನವ ಸಂಪನ್ಮೂಲಗಳು, ಹಣಕಾಸು ಉದ್ಯಮ ಮತ್ತು ಅಂತಿಮ-ಬಳಕೆದಾರರ ಹಣಕಾಸಿನ ಸ್ಥಿತಿ ಗತಿಗಳನ್ನು ನೋಡಬೇಕು.

ಇಂತಹ ಸಮಗ್ರ ಪರಿಸರ ವ್ಯವಸ್ಥೆಯನ್ನು ರಚಿಸುವುದರಿಂದ ಬಡವರಿಗೆ ಜೀವನಾಧಾರ ಸೃಷ್ಟಿಯಾಗುವುದಷ್ಟೇ ಅಲ್ಲದೆ ಇದರಿಂದ ಬಡತನ ನಿವಾರಣೆಗೂ ಸಹಕಾರಿಯಾಗುತ್ತದೆ.

Tags : DevelopmentLivelihoodsolarSustainable Energy
Harish Hande

The author Harish Hande

Leave a Response